Director Shashank said that 'Kausalya Supraja Rama' is the birth story of Krishna Nigoskar
ಐದನೇ ಬಾರಿಗೆ ಜೊತೆಗೆ ಕಾಣಿಸಿಕೊಂಡ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಜೋಡಿ. ನಾನೆ ಹೀರೋ ನಾನೆ ವಿಲ್ಲನ್ ಎಂದರು ಕೃಷ್ಣ.
ಯಾವುದು ಟೈಟಲ್ ಸಿಗದೆ ಇದ್ದಾಗ ಬೆಳಗ್ಗೆ ದೇವಸ್ಥಾನದ ಬಳಿ ಕೇಳಿಸ್ಕೊಂಡು ಈ ಟೈಟಲ್ ಇಟ್ಟಿದು. ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೃಷ್ಣನಿಗಾಗಿ ಬರೆದ ಕಥೆ. 14 ವರ್ಷದಿಂದ ಈ ಬ್ಯಾಗಾಜೆ ಕ್ಯಾರಿ ಮಾಡ್ತಾ ಇದೀನಿ ಎಂದು ಅವರ ಈ ಸಿನಿಮಾ ಅನುಭವವನ್ನು ನಿರ್ದೇಶಕ ಶಶಾಂಕ್ ಹೇಳಿಕೊಂಡಿದ್ದಾರೆ. ಕೃಷ್ಣ ಅವರನ್ನ ಬೇರೆ ರೀತಿಯಲ್ಲಿ ನೋಡಿಸಲು ಈ ಕಥೆ ಬರೆದ್ರು ಆದ್ರೆ ಕೊನೆಗೆ ಕೃಷ್ಣ ಅವರ ನಿಜವಾದ ಕ್ಯಾರೆಕ್ಟರ್ ಏನು ಅಂತ ಇಲ್ಲಿ ಅವರು ತೋರಿಸಿದ್ದಾರೆ ಎಂದು ಸಿನಿಮಾ ಬಗೆ ಮಿಲನ ನಾಗರಾಜ್ ಇಲ್ಲಿ ಹಂಚಿಕೊಂಡಿದ್ದಾರೆ.