ಕರೋನಾ ಸಮಯದಲ್ಲಿ ಆ 21 ದಿನ ಆಸ್ಪತ್ರೆಯಲ್ಲಿ ಸಾವು ನೋವಿನ ಮಧ್ಯ ಕೋಮಲ್ ಹೋರಾಡಿ. ಆಯುರ್ವೇದ ಚಿಕಿತ್ಸೆಯ ಸಹಾಯದಿಂದ ದಿನನಿತ್ಯ ಪ್ರಾಣಾಯಾಮ ಮತ್ತು ಯೋಗದಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡರು.
ನಾಲ್ಕು ವರ್ಷಗಳ ನಂತರ ‘ಉಂಡೆನಾಮ’ ಚಿತ್ರದೊಂದಿಗೆ ಸಿನಿ ರಂಗಕ್ಕೆ ಮರಳಿದರೆ ನಮ್ಮ ಮೆಚ್ಚಿನ ಹಾಸ್ಯ ನಾಯಕ ಕೋಮಲ್ ರವರು. ಮುಜುಗರ ತರವು ಹಾಸ್ಯವನ್ನು ಮಾಡಲು ಅವರು ಸಿದ್ದವಿಲವೆಂದು ಕೋಮಲ್ ಹೇಳಿಕೊಂಡಿದ್ದಾರೆ. ಚಿತ್ರವನ್ನು ಒಪಿಕೊಳ್ಳುವ ಮೊದಲು ಅವರು ಫ್ಯಾಮಿಲಿ ಆಡಿಯನ್ಸ್ ಗೆ ಯಾವುದೇ ರೀತಿಯಾದಂತಹ ಮುಜುಗರ ಉಂಟು ಮಾಡಬಾರದೆಂದು ಅನೇಕ ಚಿತ್ರಗಳನ್ನು ತಿರಸ್ಕರಿಸಿದ್ದಾರೆ ಎಂದು ಇಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಬ್ರಾಂಡ್ ಅನ್ನು ಉಳಿಸಿಕೊಳ್ಳಲು ಆಗಾಗ ಸಿನಿಮಾಗಳಿಂದ ಬ್ರೇಕ್ ತಗೆದುಕೊಂಡು ಮತ್ತೆ ಹೊಸ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲು ಹೇಗೆ ತಯಾರಿ ನಡೆಸುತ್ತಾರೆ ಎಂದು ಹೇಳಿದ್ದು ಹೀಗೆ.