ನಮ್ಮ ಚಿಕ್ಕ ವಯಸಿನಲ್ಲಿ ಹೀರೋ ಹೀರೋಯಿನ್ ಗಳ ಫೋಟೋಗಳನ್ನು ಕದ್ದು ಮುಚ್ಚಿ ಆದರು ಸಹ ನಾವು ಇಡುತ್ತಿದ್ದೆವು. ಆದರೆ ಈಗ ಸಮಯ ಬದಲಾಗಿ, ಅವರ ಜೊತೆ ಒಂದು ಫೋಟೋ ಆದರೂ ತಗೋಬೇಕು ಅನ್ನುವ ಸ್ಟೇಜ್ ಅಲ್ಲಿ ಇದ್ದೀವಿ.
ಹೊಸ ಸಿನಿಮಾ ಬಂದರೆ ಸಾಕು ಹೀರೋ ಗೋಸ್ಕರ ಫ್ಯಾನ್ಸ್ ಬ್ಯಾನರ್ ಕಟ್ಟುತ್ತಾರೆ, ಅನ್ನ ದಾನ ಮಾಡಿಸುತ್ತಾರೆ ಇನ್ನು ಹೆಚ್ಚಿಗೆ ಅಂದರೆ ರಕ್ತ ದಾನ ಸಹ ಮಾಡುತ್ತಾರೆ. ಫ್ಯಾನ್ಸ್ ಆದವರು ತಮ್ಮ ನಟ ಅಥವಾ ನಟಿಯನ್ನು ತೆರೆ ಮೇಲೆ ನೋಡಿದ್ದರೆ ಸಾಕು, ಅವರಲ್ಲಿ ಇರುವ ಉತ್ಸಾಹ ಆಕಾಶವನ್ನು ಮುಟ್ಟುತ್ತದೆ.
ಇದೆಲ್ಲವೂ ನಮ್ಮ ನಟ ನಟಿಯರು ಇದನ್ನೆಲ್ಲ ನೋಡುತ್ತಾರೆಯೇ? ಎಂದರೆ, ಬಹುಶಃ ಅವರು ನೋಡಬಹುದು.ಆದರೆ ಕೆಲವು ಸಲ ಇದೆಲ್ಲವನ್ನೂ ಯಾರು ಮಾಡಿದ್ದಾರೆ ಎಂದು ಅವರಿಗೆ ತಿಳಿದಿರುವುದಿಲ್ಲ.
ಎಲ್ಲರೂ ತಮ್ಮ ನೆಚ್ಚಿನ ನಟ ಅಥವಾ ನಟಿಯ ಜೊತೆ ಕನಿಷ್ಠ ಒಂದು ಫೋಟೋ ತೆಗೆದುಕೊಳ್ಳಬೇಕು ಅನ್ನುವ ಆಸೆ ಇದೆ ಇರುತ್ತದೆ. ಅದೇ ಅವರೇ ನಮ್ಮ ಕಣ್ಣ ಮುಂದೆ ಬಂದರೆ ನೀವು ನಾವು ಏನು ಮಾಡುತ್ತೇವೆ?. ಆ ಸಮಯಕ್ಕೆ ಏನು ಮಾಡಬೇಕೆಂದು ಅದನ್ನು ನಂತರ ಯೋಚಿಸಿ. ಆದರೆ ಈಗ ಅದೇ ಫ್ಯಾನ್ಸ್ ಜೊತೆ ನಮ್ಮ ನಟರು ಮಾಡಿದನ್ ಕೆಲವೊಂದು ತಮಾಷೆ ನೋಡೋಣ ಬನ್ನಿ.
I’ll cherish this moment for the rest of my life.❤️
— Nandini Malipatil (@nandmalipatil) October 5, 2023
Thank you @NimmaShivanna 🫶🏻#Ghost #GhostOct19 pic.twitter.com/fqkwfpSHAh
ಶಿವರಾಜ್ ಕುಮಾರ್ ಅವರ ಘೋಸ್ಟ್ ಸಿನಿಮಾ ಅಕ್ಟೋಬರ್ 19 ರಿಲೀಸ್ ಆಗಲಿದೆ. ಸಿನಿಮಾದ ಪ್ರೊಮೋಷನಲ್ಲಿ ತುಂಬ ಬ್ಯುಸಿ ಇರುವ ಶಿವಣ್ಣ ತಮ್ಮ ಟ್ವಿಟ್ಟರ್ ನಲ್ಲಿ ಫ್ಯಾನ್ ಅವರ ಟ್ವೀಟ್ ಗೆ ಪ್ರತ್ಯುತ್ತರ ಕೊಟ್ಟಿರಿವುದು ಈಗ ವೈರಲ್ ಆಗಿದ್ದೆ.
ಫ್ಯಾನ್ಸ್ ಒಬ್ಬರು ತಮ್ಮಗೆ ಪರೀಕ್ಷೆ ಹತ್ತಿರ ಬರುತ್ತಿದೆ ಅದಕ್ಕೆ ‘All the best’ ಹೇಳಿ ಅಂತ ಟ್ವೀಟ್ ಮಾಡಿದ್ರು. ಅದಕ್ಕೆ ಶಿವಣ್ಣ ಕೊಟ್ಟ ರಿ-ಟ್ವೀಟ್ ಅನ್ನು ಫೋಟೋ ಫ್ರೇಮ್ ಮಾಡಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹೀರೋಗಳು ತಮ್ಮ ನಟನೆ ಇಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ ಅನ್ನುವುದಕ್ಕೆ ಇದೆ ಸಾಕ್ಷಿ.
ಕಾರ್ಯಕ್ರಮವೊಂದಕ್ಕೆ ಬಂದಿದೆ ಪುನೀತ್ ರಾಜಕುಮಾರ್ ಅವರನ್ನು ನೋಡಿದ್ದ ಪುಟ್ಟ ಮಗು ಪುನೀತ್ ಅವರ ಗಮನ ಸೆಳೆದರು. ವೇದಿಕೆ ಇಳಿದು ಬರುತ್ತಿರುವಾಗ ಮಗು ಪುನೀತ್ ರಾಜಕುಮಾರ್ ಅಂತ ಹೆಸರಿಟ್ಟು ಮುದ್ದಾಗಿ ಕರೆದದ್ದು ಪುನೀತ್ ಅವರ ಗಮನ ಸೆಳೆಯಿತು.
ಹೀರೋಗಳ ಜೊತೆ ಒಂದು ಫೋಟೋ, ಇಲ್ಲ ಅಂದರೆ ಅವರ ಜೊತೆ ಒಂದು ಡ್ಯಾನ್ಸ್ ಮಾಡಿರುವ ಫ್ಯಾನ್ಸ್ ಸಾಮಾನ್ಯ. ಆದರೆ ಹೀರೋ ಜೊತೆ ಅವರ ಸಿಗರೆಟ್ ಅಂಚಿಕೊಂಡಾಡು ನೋಡಲು ಸಾಧ್ಯವಿಲ್ಲ, ಹೌದು ತಾನೇ.
ಆದರೆ ಇಲ್ಲೇ ಅಂತದೇ ಒಂದು ಸನಿವೇಶ ಕಿಚ್ಚ ಸುದೀಪ್ ಮತ್ತು ಅವರ ಫ್ಯಾನ್ಸ್ ನಡುವೆ ನಡಿದಿದ್ದೆ. ಕಿಚ್ಚ ಸುದ್ದೆಪ್ ಅವರನ್ನ ನೋಡಿದ್ದ ಖುಷಿಯಲ್ಲಿ ಫ್ಯಾನ್ಸ್ ಫೋಟೋ ಕೇಳುವ ಬದಲಾಗಿ ಅವರ ಸಿಗರೆಟ್ ಅಂಚಿಕೊಂಡಿದ್ದಾರೆ.
ಇದು ಸರಿ ಆದರೆ ಸುದೀಪ್ ಅವರು ತಮ್ಮ ಸಿಗರೆಟ್ ವಾಪಸ್ ಕೊಡು ಅಂತ ಕೇಳಿದು ಹೈಲೈಟ್ ಆಗಿದೆ.
ಇದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು, ಫ್ಯಾನ್ಸ್ ನಾಳೆ ದಿನ ಇನ್ನು ಏನೆಲ್ಲ ಅವರು ಏನು ಹಂಚಿಕೊಳ್ಳಲು ಕೇಳುತ್ತಾರೆ ಎಂಬುದನ್ನು ಕಾದು ನೋಡಬೇಕು.