ಚಿಕ್ಕ ಸಮಯದಲ್ಲಿ ಹಿಟ್ ಸಿನಿಮಾಗಳನ್ನು ಮುಗಿಸುವ ಕಣಗರಾಜ್.
ಚಲನಚಿತ್ರ ಕ್ಷೇತ್ರದಲ್ಲಿ ಹುಟ್ಟಿದ ಹೊಸ ಹೆಸರು! ನಿರ್ದೇಶಕ ಲೋಕೇಶ್ ಕಣಗರಾಜ್!
ಕ್ರಿಯೆಟಿವಿಟೆ ಸಿನಿಮಾಗಳ ನಿರ್ದೇಶಕ ಲೋಕೇಶ್ ಕಣಗರಾಜ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಾರಿ ಸದ್ದು ಮಾಡುತ್ತಿದ್ದಾರೆ. ಹಿರಿಯ ಹೀರೋಗಳೊಂದಿಗೆ ಅತ್ಯುತ್ತಮ ಸಿನಿಮಾಗಳನ್ನು ನೀಡಿ ಪ್ರಶಂಸೆ ಹೊಂದಿರುವ ಲೋಕೇಶ್ ಕಡಿಮೆ ಸಮಯದಲ್ಲಿ ಚಿತ್ರಗಳನ್ನು ಮುಗಿಸುವ ಸಾಮರ್ಥ್ಯದಿಂದ ಜನರ ಮೆಚ್ಚುಗೆಯನ್ನು ಗಳಿಸದ್ದಾರೆ.
ಲೋಕೇಶ್ ಕಣಗರಾಜ್ ʼಮಾನಗರಂʼ ಸಿನಿಮಾದಿಂದ ಸಿನಿ ಲೋಕಕ್ಕೆ ಕಾಲಿಟ್ಟರು. ʼಮಾನಗರಂʼ ಚಿತ್ರಕ್ಕೆ ಸುಂದೀಪ್ ಕಿಷನ್ ಹಾಗೊ ಇತರ ಕಾಲವಿದರ ಅಭಿನಾಯದಲ್ಲಿ ಕೇವಲ 45 ದಿನಗಳಲ್ಲಿ ಪೂರ್ಣಗೊಳಿಸಿ ಬಾಕ್ಸ್ ಅಫೀಸ್ ನಲ್ಲಿ ಹಿಟ್ ಸಿನಿಮಾ ಕೊಟ್ಟರು.
ನಂತರದ ಅವರ ನಿರ್ದೇಶನದಲ್ಲಿ ಹೀರೊ ಕಾರ್ತಿ ಅವರೊಂದಿಗೆ ತೇರೆಗೆ ಬಂದ ʼಕೈತಿʼ ಸಿನಿಮಾ ಕೇವಲ 62 ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಸಿನಿ ರಂಗದಲ್ಲಿ ಒಂದು ಹೊಸ ಸಂಚಲನ ಮಾಡಿದ್ದರು. ನಂತರದಲ್ಲಿ ನಾಯಕ ನಟ ವಿಜಯ ಅವರೊಂದಿಗೆ ʼಮಾಸ್ಟರ್ʼ ಚಿತ್ರಕ್ಕೆ ಲೋಕೇಶ್ ಕಣಗರಾಜ್ ನಿರ್ದೇಶಿಸಿದು ಕೇವಲ 129 ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಮುಗಿಸಿ ಸಿನಿ ಪ್ರೀಯರ ಮೆಚ್ಚುಗೆ ಪಡೆದ್ದರು
ಲೋಕೇಶ್ ಕಣಗರಾಜ್ ಕ್ರಿಯೆಟಿವಿಟೆ ಸಿನಿಮಾಗಳು ಅವರಿಗೆ ವಿಜಯವನ್ನು ತಂದುಕೊಟ್ಟಿತ್ತು. ನಂತರದಲ್ಲಿ ಉಲಗನಾಯಗನ್ ಕಮಲ್ ಹಾಸನ್ ಅವರೊಂದಿಗೆ ಬಂದ ʼವಿಕ್ರಮ್ʼ ಚಿತ್ರ ಕೇವಲ 125 ದಿನಗಳಲ್ಲಿ ಕಂಪ್ಲಿಟ್ ಸಿನಿಮಾವನ್ನು ಮುಗಿಸಿಬಿಟ್ಟರು. ಅದಲ್ಲದೆ ಇವರ ಎಲ್ಲ ಸಿನಿಮಾಗಳು ಬಾಕ್ಸ್ ಅಫೀಸ್ ನಲ್ಲಿ ಹಿಟ್ ಸಿನಿಮಾಗಳಾಗಿ ಉಳಿಯಿತ್ತು. ಅತ್ತಿ ಕಡಿಮೆ ಸಮಾಯದಲ್ಲಿ ಚಿತ್ರಗಳನ್ನು ರಚಿಸುವ ಇವರು ಅಷ್ಟೆ ಕಡಿಮೆ ಸಮಾಯದಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.
ಮುಂದೆಗೆ ಅವರು ಸೊಪರ್ ಸ್ಟರ್ ರಜ್ನೀಕಾಂತ್ ಜೊತೆಯಲ್ಲಿ ಸಿನಿಮಾ ಮಾಡ್ಡುತಿದ್ದರೆಂದು ಮುತ್ತು ಕೈತಿ ಸಿನಿಮಾದ ಇನ್ನೊಂದು ಬಾಗವನ್ನು ಮಾಡ್ಡುತ್ತಾರೆಂದು ಮಾಧ್ಯಮಗಳ ಮುಲಕ ತಿಳಿಸಿದ್ದಾರೆ.