ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೆರೆಮೇಲೆ ಕಾಣಿಸಿಕೊಂಡ ಕೊನೆಯ ಕಮರ್ಷಿಯಲ್ ಸಿನಿಮಾ ಲಕ್ಕಿಮ್ಯಾನ್. ಈ ಸಿನಿಮಾದಲ್ಲಿ ದೇವರ ರೂಪದಲ್ಲಿ ಪುನೀತ್ ಅವರು ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ಪುನೀತ್ ಅವರ ಎಂಟ್ರಿ ಆಗುತ್ತಿದ್ದಂಗೆ ಸಾಕಷ್ಟು ಜನ ಅತ್ತಿದ್ದರೆ.
ಆ ಲಕ್ಕಿ ಮ್ಯಾನ್ ಸಿನಿಮಾ ನಿರ್ದೇಶಕರಾದ ನಾಗೇಂದ್ರ ಪ್ರಸಾದ್ ಅವರು ಪುನೀತ್ ಅವರೊಂದಿಗೆ ಕಳೆದ ನೆನಪುಗಳನ್ನು, ಶೂಟಿಂಗ್ ಸೆಟ್ ನಲ್ಲಿ ಪುನೀತ್ ಅವರಿಗೆ ಆಕ್ಷನ್ ಕಟ್ ಹೇಳಿದ ಬಗ್ಗೆ ಇಲ್ಲಿ ಮನ ಬಿಚ್ಚಿ ಮಾತಾಡಿದ್ದಾರೆ.